¡Sorpréndeme!

ಪಾಕಿಸ್ತಾನದ ಹಳೆ ಚಾಳಿಗೆ ಭಾರತದ ಹೊಸ ಚಾಟಿ | Oneindia Kannada

2021-09-25 1 Dailymotion

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಭಾಷಣದಲ್ಲಿ ಒಂದಲ್ಲ, ಎರಡಲ್ಲ ಒಟ್ಟು 13 ಬಾರಿ ಜಮ್ಮು ಮತ್ತು ಕಾಶ್ಮೀರ‌ ವಿವಾದದ ಬಗ್ಗೆ ಪ್ರಸ್ತಾಪಿಸಿದ್ದಾರೆ.

India hits out at Pakistan in United Nations Meeting on Jammu Kashmir matter.